ನನ್ನ ಬಗ್ಗೆ ಹೆಚ್ಚೇನೂ ಹೇಳಿಕಿಲ್ಲಾ, ಹೇಳುವಂತಹದೇನು ಕಡೆದು ಗುಡ್ಡೆ
ಹಾಕಿಲ್ಲ, S/W ಕಂಪನಿಲಿ ಕುಲಿ, ಬೆಂಗಳೂರು ಮಹಾನಗರದಂತಹ ಯಾಂತ್ರಿಕ ಬದುಕಿನ ಜಾತ್ರೆಯಲ್ಲಿ ಬದುಕು ಕಟ್ಟಿಕೊಳ್ಳಲು ಬಂದಿರುವ ಅಲೆಮಾರಿ. ತಾಂತ್ರಿಕ ಕಲಸದಲ್ಲಿದ್ದರು ಬರೆಯುವ ಹುಚ್ಚಿನಿಂದ
ತಲೆಗೆ ತೋಚಿದ್ದು, ಎಲ್ಲೋ ನೋಡಿದ್ದು, ಅನುಭವಕ್ಕೆ ಬಂದಿದ್ದು ಮತ್ತು ಅನುಭವಿಸಿದ್ದನ್ನ ಪದಗಳಲ್ಲಿ ಗೀಚೋ ಹುಚ್ಚು. ಡಿಗ್ರಿ ಟೈಮ್ ಇಂದ ಮುಂದುವರೆದು ಈಗ ನನಗಾಗಿ ನನಗೋಸ್ಕರ ಈ BLOG ಬರೆಯುತ್ತಿದ್ದೇನೆ.
"ಜೋರಾಗಿ ಹೇಳದೆ ಇರುವ ಕೆಲವು ಮಾತುಗಳನ್ನು, ಖಾಲಿ ಹಾಳೆಯ ಮೇಲೆ ಬರೆಯದೆ ಉಳಿದ ಕೆಲವು ಸಾಲುಗಳನ್ನು ಬರೆಯುತ್ತಿದ್ದೇನೆ ಅಷ್ಟೇ "
- ಮತ್ತೆ ಸಿಗುವಾ ನಾಳೆಗಳಿದ್ದರೆ
ಹಾಕಿಲ್ಲ, S/W ಕಂಪನಿಲಿ ಕುಲಿ, ಬೆಂಗಳೂರು ಮಹಾನಗರದಂತಹ ಯಾಂತ್ರಿಕ ಬದುಕಿನ ಜಾತ್ರೆಯಲ್ಲಿ ಬದುಕು ಕಟ್ಟಿಕೊಳ್ಳಲು ಬಂದಿರುವ ಅಲೆಮಾರಿ. ತಾಂತ್ರಿಕ ಕಲಸದಲ್ಲಿದ್ದರು ಬರೆಯುವ ಹುಚ್ಚಿನಿಂದ

No comments:
Post a Comment