Monday, March 19, 2018

#ಸ್ಟೀಫನ್_ಹಾಕಿಂಗ್_Hawking_into_Blackhole


#Hawking_into_Blackhole
ನನ್ನನ್ನು ಬಲುವಾಗಿ ಕಾಡಿದ ವಿಜ್ಞಾನಿ! ಬದುಕೇ ಸಮಸ್ಯೆಯಾದಾಗ ಅವನು ಹೆದರಲಿಲ್ಲ. ಅದನ್ನು ಮೀರಿ ಜಗದ್ವಿಖ್ಯಾತನಾಗಿ ಬೆಳೆದ. ಇಂದು ಜಗತ್ತಿನಿಂದ ಮರೆಯಾದ. ಭಯಾನಕವಾದ ರೋಗದಿಂದ ಬಳಲುತ್ತ ದೇಹದ ಸ್ವಾಧೀನವನ್ನೇ ಕಳೆದುಕೊಂಡಿದ್ದರೂ ಬುದ್ಧಿಯನ್ನು ಹಿಡಿತದಲ್ಲಿರಿಸಿಕೊಂಡು ಆಕಾಶದ ವೈಚಿತ್ರ್ಯಗಳನ್ನು ದಾಖಲಿಸುತ್ತಾ ಹೋದವ ಸ್ಟೀಫನ್ ಹಾಕಿಂಗ್!! ಸ್ಟೀಫನ್ ಹಾಕಿಂಗನ್ನು ದೈವಾಧೀನನಾದ ಎನ್ನುವಂತಿಲ್ಲ; ಆತ ದೇವರನ್ನು ನಂಬುವವನೇ ಅಲ್ಲ.‌ ಆತ ಲೀನನಾದ ಎನ್ನಬಹುದೇನೋ? ಕಪ್ಪುಕುಹರ (Black hole) ಗಳಲ್ಲಿ ಒಂದಾಗಿಬಿಟ್ಟನೆಂದರೆ ಹೆಚ್ಚು ಆಪ್ತವಾಗಬಹುದೇನೋ?
#ಸ್ಟೀಫನ್_ಹಾಕಿಂಗ್

ಇದು ಬೇರೆ ಏನು ಅಲ್ಲಾ Tax-Terrorism..💯

ದೇಶದ ತೆರಿಗೆ ವ್ಯವಸ್ಥೆ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ, ಆದರೆ ನಮ್ಮ ತೆರಿಗೆ ವ್ಯವಸ್ಥೆ ಮಾತ್ರ ಕಟು ಟೀಕೆಗೆ, ವಿಮರ್ಶೆಗೆ, ಪ್ರತಿಭಟನೆಗೆ ಯೋಗ್ಯ ಅನ್ನೋದು ಅಕ್ಷರಶ:...