Friday, January 26, 2018

#Beauty of different Perspective of Life

💯

#ಮನುಷ್ಯ_ಹೆಚ್ಚು ಹೆಚ್ಚು ತಿಳಿದುಕೊಂಡಷ್ಟು ಪ್ರಭುದ್ಧನಾದಷ್ಟು ಪ್ರಪಂಚದ ಎಲ್ಲ ಆಗು ಹೋಗುಗಳ ಬಗ್ಗೆ ಮಾತಾಡುತ್ತ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸುತ್ತ ಖಂಡಿಸುತ್ತ ವಿಮರ್ಶೆ ಮಾಡುತ್ತ ತನ್ನ ನೆಮ್ಮದಿ ಯನ್ನು ಕಳೆದು ಕೊಳ್ಳುತ್ತೀದ್ದಾನೆ ಅನ್ಸುತ್ತೆ ..! ಯಾವುದೋ ಒಂದು ಸಣ್ಣ ಹಳ್ಳಿಯಲ್ಲಿ ತಾನಾಯಿತು ತನ್ನ ಮನೆ ಹೊಲ ಗದ್ದೆ ಅಂತ ಕಾಲ ಕಳೆದು ಬಿಡುವ ಒಬ್ಬ ಮುಗ್ಧ ರೈತನ ಬಾಳು ಚೆಂದ ಅನ್ನಿಸುತ್ತೆ ..

#Beauty of differentPerspective of Life once you realize..!!

No comments:

Post a Comment

ಇದು ಬೇರೆ ಏನು ಅಲ್ಲಾ Tax-Terrorism..💯

ದೇಶದ ತೆರಿಗೆ ವ್ಯವಸ್ಥೆ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ, ಆದರೆ ನಮ್ಮ ತೆರಿಗೆ ವ್ಯವಸ್ಥೆ ಮಾತ್ರ ಕಟು ಟೀಕೆಗೆ, ವಿಮರ್ಶೆಗೆ, ಪ್ರತಿಭಟನೆಗೆ ಯೋಗ್ಯ ಅನ್ನೋದು ಅಕ್ಷರಶ:...