Tuesday, June 19, 2018

ಹೇಳದ ಮಾತು..!


ಒಂದನೇ ಪ್ರೀತಿ ಬಗ್ಗೆ ಎರಡನೇ ಹುಡುಗಿಗೆ ಹೇಳಬಹುದೇ? ಮೂರು ಬಾರಿ ಯೋಚಿಸಿದೆ; ನಾಲ್ಕಾರು ಬಾರಿ ತಲೆ ಕೆರೆದೆ ಪ್ರಯೋಜನವೇನೂ ಆದಂತಿಲ್ಲ; ಉತ್ತರವೂ ಸಿಕ್ಕಿಲ್ಲಬಹುಷಃ ನಂಬಿಕೆಯೊಂದಿದ್ದರೆ, ಎಲ್ಲವನ್ನೂ ಬಾಯಿಬಿಟ್ಟು ಹೇಳಬೇಕೆಂದಿಲ್ಲ. ಎಲ್ಲವನ್ನೂ ಕಿವಿಯಿಂದಲೇ ಕೇಳಬೇಕೆಂದಿಲ್ಲ...!

2 comments:

ಇದು ಬೇರೆ ಏನು ಅಲ್ಲಾ Tax-Terrorism..💯

ದೇಶದ ತೆರಿಗೆ ವ್ಯವಸ್ಥೆ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ, ಆದರೆ ನಮ್ಮ ತೆರಿಗೆ ವ್ಯವಸ್ಥೆ ಮಾತ್ರ ಕಟು ಟೀಕೆಗೆ, ವಿಮರ್ಶೆಗೆ, ಪ್ರತಿಭಟನೆಗೆ ಯೋಗ್ಯ ಅನ್ನೋದು ಅಕ್ಷರಶ:...