Tuesday, February 6, 2018

#ಇದು ನನ್ನ ಪಯಣವೋ ?


ನನ್ನನ್ನೇ ಹುಡುಕಿ ಈ ದಾರಿ ನನ್ನ ಸೇರಿತೋ ಗೊತ್ತಿಲ್ಲ!ಹೋಗುತ್ತಿರುವುದೋ ಸರಿ ದಾರಿಯೋ ? ಗೊತ್ತಿಲ್ಲಕೆಟ್ಟ ದಾರಿಯ ಅರಿವೂ ನನಗಿಲ್ಲ , ಹಿಡಿದ್ದಿದ್ದರೂ ಇನ್ನು ನನಗೆ ಅರಿವಾಗಿಲ್ಲ ಎಲ್ಲರಿದ್ದೂ ಏಕಾಂಗಿಯಾಗಿದ್ದೇನೆ ಎನ್ನುವ ಸತ್ಯ ಸುಳ್ಳಲ್ಲ..!!

ಹಿಂತಿರುಗಿ ಹೋಗಿಬಿಡಲೇ ಎಂದು ತಿರುಗಿ ನೋಡಿದರೆಹಿಂದೆ ದಾರಿಯೇ ಇಲ್ಲ..!

ನನ್ನ ದಾರಿಯನ್ನು ನಾನೇ ಅಳಿಸಿಬಿಟ್ಟನೇ? ಗೊತ್ತಿಲ್ಲ

ಇದು ನನ್ನ ಪಯಣವೋ? ಮತ್ತೊಬ್ಬರ ಪಯಣಕ್ಕೆ ನಾನಿಲ್ಲಿ ದಾರಿಯೋ ? ಗೊತ್ತಿಲ್ಲ!

No comments:

Post a Comment

ಇದು ಬೇರೆ ಏನು ಅಲ್ಲಾ Tax-Terrorism..💯

ದೇಶದ ತೆರಿಗೆ ವ್ಯವಸ್ಥೆ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ, ಆದರೆ ನಮ್ಮ ತೆರಿಗೆ ವ್ಯವಸ್ಥೆ ಮಾತ್ರ ಕಟು ಟೀಕೆಗೆ, ವಿಮರ್ಶೆಗೆ, ಪ್ರತಿಭಟನೆಗೆ ಯೋಗ್ಯ ಅನ್ನೋದು ಅಕ್ಷರಶ:...