Saturday, May 5, 2018

#ರಣಬಿಸಲು..Travelling to Bijapur...!

🚌 ಬಸ್ಸಿನಲ್ಲಿದ್ದ ಹುಡುಗಿ ಫೋನಿನಲ್ಲಿ ಮಾತಾಡುತ್ತಾ :
ಕಣ್ಣು ಮುಚ್ಚಿಕೊಂಡು ನಿನ್ನನ್ನೇ ನೆನೆಸಿಕೊಂಡಾಗ, ನೀರಿನ ಹನಿಯೊಂದು ನನ್ನ ಹಣೆಯಿಂದ ಜಾರಿ ಕೆನ್ನೆಗೆ ಮುತ್ತಿಟ್ಟು ಗಲ್ಲದ ಮೇಲಿಂದ ಕುತ್ತಿಗೆಗೆ ಕಚಗುಳಿಯಿಡುತ್ತಾ ಹೃದಯದ ಪಕ್ಕ ಹಾದು ಹೋಯಿತು... ಇದು ನಮ್ಮ ಪ್ರೀತಿಯ ಸಂಕೇತವೇ?

#ಕಂಡಕ್ಟರ್ : ಅಲ್ಲಬೇ ಯವ್ವ, ಇದು ನೀವು ಉತ್ತರ ಕರ್ನಾಟಕ ಎಂಟ್ರಿ ಆದ್ರಿ ಅನ್ನೋದರ ಸಂಕೇತ...😂😂
#ರಣಬಿಸಲು
 — travelling to Bijapur.

No comments:

Post a Comment

ಇದು ಬೇರೆ ಏನು ಅಲ್ಲಾ Tax-Terrorism..💯

ದೇಶದ ತೆರಿಗೆ ವ್ಯವಸ್ಥೆ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ, ಆದರೆ ನಮ್ಮ ತೆರಿಗೆ ವ್ಯವಸ್ಥೆ ಮಾತ್ರ ಕಟು ಟೀಕೆಗೆ, ವಿಮರ್ಶೆಗೆ, ಪ್ರತಿಭಟನೆಗೆ ಯೋಗ್ಯ ಅನ್ನೋದು ಅಕ್ಷರಶ:...