ಕೆಲವೊಂದು ಕೆಲವೇ ಕೆಲವು ನಿಮಿಷದ ಸಂಭಾಷಣೆ ಹೊತ್ತ ಕಿರುಚಿತ್ರಗಳು 3 ಗಂಟೆ Movie ಗಿಂತನು ಜಾಸ್ತಿ ಇಷ್ಟವಾಗುತ್ತವೆ ಮನಮುಟ್ಟುತ್ತವೆ. Mid-night ನಲ್ಲಿ ನೋಡಿದ ಈ ಕಿರುಚಿತ್ರ ಮನಸ್ಸು ಇನ್ನೊಂದು ಸಮಾಜದ ಬಗ್ಗೆ ಯೋಚಿಸೋ ಹಾಗೆ ಮಾಡಿತು....ಅದೇ "ಅಂಜಲಿ"
ಅತ್ಯುತ್ತಮ ಸಂಭಾಷಣೆ ತುಂಬ ಹಿತವಾಗಿದೆ ಹಿನ್ನೆಲೆ ಸಂಗೀತ. ಕೇವಲ ಒಂದು ಕಾರಿನೊಳಗೆ ಬರೀ ಎರಡು ಪಾತ್ರಗಳನ್ನು ಇಟ್ಟುಕೊಂಡು ಸಾವಿರಾರು ಭಾವನೆಗಳನ್ನು ತೆರೆಯ ಮೇಲೆ ರೂಪಿಸುವುದು ತುಂಬಾ ಕಷ್ಟ. ಅಲ್ಲಲ್ಲಿ ಹಿನ್ನೆಲೆ ಸಂಗೀತ ಕಣ್ಣಲ್ಲಿ ನೀರು ಜಿನಿಗುಸುತ್ತಿದೆ. ಹೃದಯಕ್ಕೆ ತಲುಪಿದ ಚಿತ್ರ.
ಕತೆ, ಸಂಭಾಷಣೆ, ಅಭಿನಯ, ಛಾಯಗ್ರಹಣ, ಸಂಕಲನ, ಸಂಗೀತ, ಕತ್ತಲು(ಸಮಾಜದ), ಖಾಲಿ ರಸ್ತೆ (ಒಂಟಿತನ) ಸಂದರ್ಭ ಪರಿಸ್ಥಿತಿಯನ್ನು ಭಾವನೆಗಳೊಂದಿಗೆ ಸೆರೆಹಿಡಿದಿದ್ದು Simply Superb..!
ಆದ್ರೆ Climax ನಲ್ಲಿ Cab driver ಮಾತುಗಳಿಂದ ಅಂಜಲಿ ಮನಸ್ಸು ಬದಲಾಗುವ ರೀತಿ ಇದ್ದಿದ್ರೆ ಎಲ್ಲರನ್ನು ತಲುಪುತ್ತಿತ್ತು ಅಂತ ನನ್ನ ಭಾವನೆ...!
No comments:
Post a Comment